Showing posts with label Corruption. Show all posts
Showing posts with label Corruption. Show all posts

Tuesday, October 7, 2014

ಸಿದ್ದರಾಮಯ್ಯ ನವರೆ.. ನಿಮ್ಮ ಗಾಂಧಿ ವಾದದ ಬಗ್ಗೆ ತಿಳಿದುಕೊಳ್ಳೋಣಾ?

ಗಾಂಧಿ ಜಯಂತಿ ದಿವಸ ಗಾಂಧಿ ಅವರನ್ನು ಪ್ರಾಮಾಣಿಕವಾಗಿ ನೆನೆಯುವುದನ್ನು ಬಿಟ್ಟು ಬೇರೆಲ್ಲ ವಿಷಯಗಳು ಸುದ್ದಿಯಲ್ಲಿದ್ದವು. ನಮ್ಮ ಸಿದ್ದರಾಮಯ್ಯನವರಂತೂ ತಾವು ರಾಜ್ಯದ ಎಲ್ಲ ೬.೩ ಕೋಟಿ ಜನರ ಮುಖ್ಯಮಂತ್ರಿ ಅನ್ನೋದನ್ನು ಮರೆತು, ತಾವು ಕೇವಲ ಕಾಂಗ್ರೆಸ್ ಪರಿವಾರದ ಮುಖ್ಯಮಂತ್ರಿ ಅನ್ನೋ ಹಾಗೆ ನಡೆದುಕೊಂಡರು.  ಅವರ ಕುಣಿತಕ್ಕೆ ತಾಳ ಹಾಕೋ ಹಾಗೆ, ಖರ್ಗೆ, ಮೊಯ್ಲಿ, ಪರಮೇಶ್ವರ ಮತ್ತಿತರು ಉಘೆ ಉಘೆ ಅಂದರು.

ಅಂದ ಹಾಗೆ ಆಗ ಬಾರದ ಅಚಾತುರ್ಯ ಆಗಿದ್ದಾದ್ರೂ ಏನು?

ಸಿದ್ದರಾಮಯ್ಯನವರಿಗಿಂಥ ೮ ವರ್ಷ ದೊಡ್ಡವರಾದ ಹಿರಿಯ ರಾಜಕಾರಣಿ ಶಂಕರ ಮೂರ್ತಿ ಅವರು, ಸಿದ್ದರಾಮಯ್ಯ ಅವರ ಅರ್ಧ ವಯಸ್ಸಿನ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಅವರನ್ನು ಗಾಂಧೀಜಿ ಅವರ ಬಗ್ಗೆ ಭಾಷಣ ಮಾಡೋಕೆ ಕರೆದ್ದಿದ್ದು. ಇದು ಯಾವ ಪಕ್ಷದ ಅಥವಾ ಸಿದ್ಧಾಂತದ ಸನ್ನಿವೇಶ ಅಗಿರಲಿಲ್ಲ. ಇದು ಕೇವಲ ಮಹಾತ್ಮ ಗಾಂಧಿ ಅವರ ಆದರ್ಶದ ಬಗೆಗಿನ ಸಮಾರಂಭ. ಸಿದ್ದರಾಮಯ್ಯನವರಿಗೆ ಸಿಕ್ಕಾಪಟ್ಟೆ ಅಲರ್ಜಿ ಆಗಿದ ವಿಷಯ, ಈ ಇಬ್ಬರು ರಾಷ್ಟ್ರೀಯ ಸ್ವಯಂಸೇವಕ ಸಂಸ್ಥೆಯ ಜೊತೆ ಹೊಂದಿರುವ ಬಾಂಧವ್ಯ!

ನಾನು ಚಕ್ರವರ್ತಿ ಅವರನ್ನು ಬಹಳಷ್ಟು ಸಲ ಭೇಟಿ ಆಗಿದ್ದೇನೆ. ಅವರ ವಾಕ್ ಚಾತುರ್ಯ ನೋಡಿ ಶಭಾಶ್ ಅಂದಿದ್ದೇನೆ. ಅವರ ದೇಶ ಭಕ್ತಿಗೆ ಮೆಚ್ಚಿ ಸಾಮಾಜಿಕ ತಾಣದಲ್ಲಿ ಬರೆದಿದ್ದೇನೆ. ಅವರಿಗೆ ನನ್ನಂತಹ ಲಕ್ಷಾಂತರ ಅಭಿಮಾನಿಗಳು ಇದ್ದಾರೆ. ಚಕ್ರವರ್ತಿ ಅವರು ಜಾಗೋ ಭಾರತ್ ಅಂಥಹ ೨೪ ಕಾರೆಟ್ ಚಿನ್ನದಂಥ ಕಾರ್ಯಕ್ರಮ ಮಾಡಿ, ಹಳ್ಳಿ ಹಳ್ಳಿಗಳಲ್ಲಿ ಭಾರತದ ಮತ್ತು ಭಾರತೀಯ ಸೈನಿಕರ ಬಗ್ಗೆ ಹೆಮ್ಮೆಯ ಅಭಿಪ್ರಾಯ ಬಾರೋ ಹಾಗೆ ನೋಡಿ ಕೊಂಡಿದ್ದಾರೆ. ಇಂಥಹ ಭಾರತ ಮಾತೆಯ ಹೆಮ್ಮೆಯ ಪುತ್ರನಿಗೆ ಏಕ ವಚನ ಉಪಯೋಗಿಸಿದ್ದು ಪರಮಾಶ್ಚರ್ಯ! ಹೋಗಲಿ ಬಿಡಿ.. ಶಂಕರ ಮೂರ್ತಿ ಮತ್ತು ಚಕ್ರವರ್ತಿ ಸೂಲಿಬೆಲೆ ಅವರಿಗೆ, ಸಮಾಜದಲ್ಲಿ ಅವರದ್ದೇ ಗೌರವ ಮತ್ತು ಸ್ಥಾನ ಇದೆ. ಅವರೇನು ಈ ಮುಖ್ಯಮಂತ್ರಿಯಿಂದ ಪ್ರಮಾಣಪತ್ರ ಪಡೆಯೋಕೆ ಹೋಗಿರಲಿಲ್ಲ.

ಇಷ್ಟಕ್ಕೂ ಬಹಳ ಜೋರಾಗಿ "ಗಾಂಧಿ ಪರ" ಕೂಗಾಡಿದ ಸಿದ್ದರಾಮಯ್ಯನವರು ಎಷ್ಟು ಮಟ್ಟಕ್ಕೆ ಗಾಂಧಿ ತತ್ತ್ವ ಮತ್ತು ಸಂದೇಶ ಖುದ್ದಾಗಿ ಪಾಲಿಸುತ್ತಿದ್ದಾರೆಂದು ಸ್ವಲ್ಪ ನೋಡೋಣ. ನವರಾತ್ರಿ ಸಮಯ ಆದದ್ದರಿಂದ ಒಂಭತ್ತು ಬಹಳ ಪ್ರಚಲಿತದಲ್ಲಿರುವ ಸಂಖ್ಯೆ. ಆದ್ದರಿಂದ ಒಂಭತ್ತು ವಿಷಯಗಳ ಬಗ್ಗೆ ಗಮನ ಹರಿಸೋಣ.

೧) ಮೊದಲನೆಯದಾಗಿ, ಗಾಂಧಿ ಅವರು ಸಸ್ಯಾಹಾರಕ್ಕೆ ಬಹಳ ದೊಡ್ಡ ಪ್ರಾಮುಖ್ಯತೆ ಕೊಟ್ಟಿದ್ದರು. ಅಹಿಂಸೆ ಗಾಂಧಿ ಅವರ ಪರಮಧರ್ಮ ಆಗಿತ್ತು. ಪ್ರಾಣಿ ಹಿಂಸೆ ಮಾಡಬೇಡಿ ಅಂತ ಅವರು ಬೋಧನೆ ಮಾಡುತ್ತಿದ್ದರು.
ಆದರೆ ನೀವು ಸಿದ್ದರಾಮಯ್ಯ ಅವರೆ.. ಮೊದಲ ತಿಂಗಳಲ್ಲೇ, ಗೋ ಹತ್ಯೆ ನಿಷೇಧ ಕಾನೂನನ್ನು ತಿರಸ್ಕಾರ ಮಾಡಿ, ಕರ್ನಾಟಕದಲ್ಲಿ ಭಾರಿ ಪ್ರಮಾಣದಲ್ಲಿ ಹಾಲು ಕೊಡದ ಹಸುಗಳು, ಕರುಗಳು, ಎಮ್ಮೆಗಳು, ಎತ್ತುಗಳು, ಕೋಣಗಳ ಮಾರಣಹೋಮ ಮಾಡಲು ಅನುಮತಿ ನೀಡಿದ್ದೀರಿ. ಇದು ನಿಮ್ಮ ಗಾಂಧೀವಾದವೋ?

೨) ಮಹಾತ್ಮ ಗಾಂಧಿಯವರ ಜೀವನ ಪರ್ಯಂತ ಅವರು ಜಾತಿ ಮತ್ತು ಮತಗಳ ನಡುವೆ ಸಂಘರ್ಷ ತಡೆಯುವದರ ಪ್ರಯತ್ನ ಮಾಡಿದ್ದರು.
ಆದರೆ ನೀವು? ಬೇರೆಯವರನ್ನು ಕೋಮುವಾದಿ, ಜಾತಿವಾದಿ ಅಂತೆಲ್ಲ ಜರಿದು, ಖುದ್ದಾಗಿ ಬರೇ ಜಾತಿ ಮತ್ತು ಕೋಮು ಯೋಜನೆಗಳನ್ನೇ ತಂದು ಸಮಾಜವನ್ನು ಒಡೆಯುವ ಪ್ರಯತ್ನದಲ್ಲಿ ಇದ್ದೀರ. ಶಾದಿ ಭಾಗ್ಯ ಅಂತ ತಂದು ಮುಸಲ್ಮಾನರ ಬಗ್ಗೆ ಹಿಂದುಗಳಿಗೆ ತಾತ್ಸಾರ ಬಿತ್ತಿದ್ದೀರ. ಅಹಿಂದ ಮಕ್ಕಳ ಪ್ರವಾಸ ಅಂತ ಬೇರೆ ಜಾತಿ ಮಕ್ಕಳಿಗೆ ಅನ್ಯಾಯ ಮಾಡಿ, ಶಾಲೆಯಲ್ಲೇ ಮಕ್ಕಳ ಹಸಿ ಮನಸ್ಸನ್ನು ಜಾತಿ ವಿಷದಿಂದ ತುಂಬುತ್ತಿದ್ದೀರ. ನರ್ಸಿಂಗ್ ವಿದ್ಯಾರ್ಥಿನಿಯರ ಹಾಸ್ಟೆಲ್ ಅಂತ ಹೇಳಿ, "ಮೇಲ್ಜಾತಿ" ಹುಡುಗಿಯರನ್ನು ಹೊರಗಿಟ್ಟು ಅವರಿಗೆ ಅನ್ಯಾಯ ಮಾಡುತ್ತಿದ್ದೀರ. ಯಾರಾದರೂ ಇವುಗಳ ಬಗ್ಗೆ ಮಾತಾಡಿದರೆ, ಅವರನ್ನು ದಲಿತ ವಿರೋಧಿ, ಹಿಂದುಳಿದವರ ವಿರೋಧಿ, ಮುಸಲ್ಮಾನ ವಿರೋಧಿ ಅಂತ ಕೂಗಿ ಬಾಯಿ ಮುಚ್ಚುಸ್ತೀರ.  ಇವೆಲ್ಲ, ಗಾಂಧೀ ವಾದವೋ?

೩) ಗಾಂಧಿ ದೇಶದ ಸಂಪತ್ತನ್ನು ಲೂಟಿ ಹೊಡೆಯೋರ ವಿರುದ್ಧ ನಿಂತಿದ್ರು.
ನೀವು? ದೊಡ್ಡ ಭ್ರಷ್ಟಾಚಾರ ಆರೋಪ ಇರುವ ಸಂತೋಷ್ ಲಾಡ್ ಅವರನ್ನು ಮಂತ್ರಿ ಮಾಡಿದ್ದ್ರಿ. ನಂತರ ಬಹಳ ಜನರಿಂದ ಕಿವಿ ಹಿಂಡಿಸಿಕೊಂಡ ಮೇಲೆ ಅವರನ್ನು ಬಿಟ್ಟು, ಅವರಿಗಿಂತ ಗುರುತರ ಆರೋಪ ಇರುವ ಶಿವ ಕುಮಾರ್  ಮತ್ತು ರೋಶನ್ ಬೇಗ್ ಅವರನ್ನು ಮಂತ್ರಿ ಮಾಡಿದ್ರಿ. ನಿಮ್ಮ ಮೇಲೆ ಖುದ್ದಾಗಿ ಅರ್ಕಾವತಿ de notification ಆರೋಪ ಇದ್ರೂ, ಅದನ್ನೆಲ್ಲ ನಿರ್ಲಕ್ಷ್ಯ ಮಾಡಿ, ಬೇರೆಯವರನ್ನು ಭ್ರಷ್ಟರೆಂದು ಕರೆಯುತ್ತೀರ. ಇದು ಗಾಂಧಿವಾದವೋ ?

೪) ಗಾಂಧಿ ಎಂಥ ಸನ್ನಿವೇಶದಲ್ಲೂ ಕೂಡ ಒಬ್ಬರ ಮೇಲೆ ಕೈ ಮಾಡದ ಅಹಿಂಸಾವಾದಿ.
ಆದರೆ ನಿಮ್ಮ ಸುತ್ತ ಇರೋ ಜನ? ಭೈರಥಿ ಅವರು ಪೋಲಿಸ್ ಮೇಲೆ ಹಲ್ಲೆ ಮಾಡಿದ್ರು ಅಂತ ನಾವು ಒದಿದ್ವಿ. ಅಭಯಚಂದ್ರ ಜೈನ್ ಅವರು ಆಟೋ ಚಾಲಕನ ಮೇಲೆ ಹಲ್ಲೆ ಮಾಡೋಕೆ ಹೋದರು ಅಂತ ಟಿವಿನಲ್ಲಿ ನೋಡಿದ್ವಿ. ಇದೇ ಜೈನ್ ಅವರು ಒಬ್ಬ ಕರಾವಳಿ ಪತ್ರಕರ್ತನಿಗೆ ಜೀವ ಬೆದರಿಕೆ ಹಾಕಿದರು ಅಂತ ಕೂಡ ಕೇಳಿದ್ವಿ. ವಿನಯ್ ಕುಲಕರ್ಣಿ ಅವರು ಒಬ್ಬ ವೈದ್ಯಾಧಿಕಾರಿಗಳಿಗೆ ಸಿನಿಮಾ ರೀತಿ ಹೊಟ್ಟೆಗೆ ಪಂಚ್ ಮಾಡಿದ್ದನ್ನು ಟಿವಿನಲ್ಲಿ ನೋಡಿದ್ವಿ. ಇವರಲ್ಲಿ ಯಾರದ್ರಿಗೂ ನೀವು ಶಿಕ್ಷೆ ಕೊಟ್ಟರಾ? ಇದು ನಿಮ್ಮ ಗಾಂಧೀವಾದವೋ?

೫) ಮಹಾತ್ಮಾ ಗಾಂಧಿ ಅವರು ಭಗವದ್ ಗೀತೆ ಮತ್ತು ರಾಮಾಯಣದ ಬಗ್ಗೆ ಅಪಾರ ನಂಬಿಕೆ ಇಟ್ಟುಕೊಂಡವರು.
ಎಲ್ಲಿ ನಿಮ್ಮ ಭಾಷಣಗಳಲ್ಲಿ ಎಲ್ಲಾದರೂ ಕೃಷ್ಣ ಅಥವಾ ರಾಮನ ಆದರ್ಶದ ಬಗ್ಗೆ ಉಲ್ಲೇಖ ಇದೆಯೋ? ನಾವಂತೂ ಕಂಡಿಲ್ಲ. ಆದರೆ, ನೀವು ಜರಿಯುವ ಸಂಘ ಪರಿವಾರದ ಮೋದಿ ಅವರ ಭಾಷಣಗಳಲ್ಲಿ ಬೇಕಾದಷ್ಟು ಭಾರತೀಯ ನೀತಿ ಬೋಧನೆ ಕೇಳಿದ್ದೇವೆ!

೬) ಗಾಂಧಿ ಅವರು ಮಾತಿನ ಬಗ್ಗೆ ಬಹಳ ಗಮನ ಕೊಡುತ್ತಿದ್ದರು. ಅಪ್ಪಿ ತಪ್ಪಿಯು ಇನ್ನೊಬ್ಬರ ಬಗ್ಗೆ ಸುಳ್ಳು ಆಪಾದನೆಯಾಗಲಿ, ಕೀಳು ಟೀಕೆಗಳಾಗಲಿ ಮಾಡಿದವರಲ್ಲ.
ಆದರೆ ನೀವು? ೨೦೧೪ ನೇ ಚುನಾವಣೆಯಲ್ಲಿ, ದೇಶದ ಸರ್ವೋಚ್ಚ ನ್ಯಾಯಾಲಯದ SITಯಿಂದ ಕ್ಲೀನ್ ಚಿಟ್ ಪಡೆದುಕೊಂಡ ನರೇಂದ್ರ ಮೋದಿ ವಿರುದ್ಧ ನರಹಂತಕ ಅಂತ ಅಪಪ್ರಚಾರ ಮಾಡಿ, ಚುನಾವಣಾ ಆಯೋಗದಿಂದ ಛೀಮಾರಿ ಹಾಕಿಸಿಕೊಂಡ ದೇಶದ ಏಕೈಕ ಮುಖ್ಯ ಮಂತ್ರಿ! ಅದು ನಿಮ್ಮ ಗಾಂಧೀ ವಾದವೋ?

೭) ಗಾಂಧಿ ಅವರು ಎಂದೆಂದೂ ಸಾರಾಯಿ ಮತ್ತು ಇತರ ಆಲ್ಕೋಹಾಲ್ನಿಂದ ದೂರ ಇದ್ದರು.
ಆದರೆ ನಿಮ್ಮ ಸುತ್ತ? ಕಾಶಪ್ಪನವರ್ ಅಂಥ ಕುಡಿತದ ಬಾರ್ ನಲ್ಲಿ ಪೋಲಿಸ್ ಮೇಲೆ ಹಲ್ಲೆ ಆರೋಪ ಇರುವ ಪಕ್ಷದ ಸದಸ್ಯರಿದ್ದಾರೆ. ಅವರ ಮೇಲೆ ಏನು ಕ್ರಮ ತೊಗೊಂಡಿದ್ದೀರ?
ನೀವು ನಿಮ್ಮ ಸರ್ಕಾರದಿಂದ ಕುಡಿತದ ಹಾವಳಿ ಕಡಿಮೆ ಮಾಡಲು ಏನು ಕ್ರಮ ತೆಗೆದು ಕೊಂಡಿದ್ದೀರ?

೮) ಗಾಂಧಿ ಅವರಿಗೆ ಸರ್ವಾಧಿಕಾರ ಬಹಳ ಅಸಹ್ಯ ಆಗುತ್ತಿತ್ತು. ಅವರು ಹಿಟ್ಲರ್ ಅವರಿಗೂ ಕೂಡ ಒಂದು ಪತ್ರ ಬರೆದಿದ್ದರು.
ನೀವು? ಪ್ರಮಾಣ ವಚನ ಸ್ವೀಕರಿಸಿದ ಮರು ನಿಮಿಷದಲ್ಲೇ, ಸಾವಿರಾರು ಕೋಟಿ ಕರ್ನಾಟಕದ ಹಣವನ್ನು ಜಾತಿ ಮತ್ತು ಕೋಮು ಆಧಾರಿತ ಸಾಲ ಮನ್ನಾಗೆ ಕೊಟ್ಟು ಬಿಟ್ಟರಲ್ಲ..  ಕ್ಯಾಬಿನೆಟ್ ಕೂಡ ಮಾಡುವ ಮುಂಚೆ ಒಬ್ಬರೇ, ಇಷ್ಟೊಂದು ದೊಡ್ಡ ನಿರ್ಣಯ ತೊಗೊಂಡು, ಬೇರೆಯವರನ್ನು ಸರ್ವಾಧಿಕಾರಿ ಅಂತ ಭಾಷಣಗಳಲ್ಲಿ ಜರಿಯುತ್ತೀರಲ್ಲ.. ಅದು ಗಾಂಧಿ ವಾದವಾ?

೯) ಕೊನೆಯದಾಗಿ, ಗಾಂಧೀ ಅವರು ಸ್ತ್ರೀಯರ ಬಗ್ಗೆ ಅತ್ಯಂತ ಗೌರವ ಇಟ್ಟುಕೊಂಡಿದ್ದ ಶ್ರೇಷ್ಠ ಮಾನವ. ಗಾಂಧೀ ಅವರು ನಿತ್ಯ ಪಠಿಸುತ್ತಿದ್ದ "ವೈಷ್ಣವ ಜನತೋ" ಭಜನೆಯಲ್ಲಿ ಹೀಗೆ ಒಂದೆರಡು ಸಾಲುಗಲಿವೆ.

"ವಾಚ, ಕಾಛ್ ಮನ ನಿಶ್ಚಳ ರಾಖೆ" - ಅಂದರೆ, ಮಾತು, ಕೆಲಸ ಮತ್ತು ಯೋಚನೆ ಶುದ್ಧಿಯಾಗಿ ಇಟ್ಟುಕೋ.
"ಪರಸ್ತ್ರೀ ಜೇನೇ ಮಾತ್ ರೇ" - ಅಂದರೆ, ಪರಸ್ತ್ರೀಯನ್ನು ತಾಯಿ ಅಂತೆ ನೋಡು.

ಆದರೆ ನೀವು ಗಾಂಧಿ ಜಯಂತಿ ದಿವಸ ಹಾಕಿಕೊಂಡಿದ್ದ ಟೋಪಿ ನೆಹರು ಅವರದ್ದು. ಗಾಂಧಿ ಆ ಟೋಪಿ ಹಾಕಿದ್ದು ಬಹಳ ಕಡಿಮೆ ಅಥವಾ, ಇಲ್ಲವೇ ಇಲ್ಲ. ಅದೇ ನೆಹರು ಅವರು, ಮದುವೆ ಆಗಿ ಮಗಳಿದ್ದ ಗೃಹಿಣಿ ಎಡ್ವಿನಾ ಮೌಂಟ್ ಬಾಟ್ಟೆನ್ ಜೊತೆ ಹೇಗಿದ್ದರು ಅಂತ ಸ್ವಲ್ಪ ಎಡ್ವಿನಾ ಅವರ ಮಗಳು ಹೇಳಿರುವದನ್ನು ಓದಿ. ನಿಮ್ಮ ಪರಮಾಪ್ತ ಸಿ ಎಂ ಇಬ್ರಾಹಿಂ ಅವರು ಇಂದಿರಾ ಗಾಂಧಿ ಬಗ್ಗೆ ಮಾಡಿರುವ ಭಾಷಣಗಳ ಬಗ್ಗೆ ಸ್ವಲ್ಪ ಗಮನ ಹರಿಸಿ. (ಈಶ್ವರಪ್ಪ ಸಹಾಯ ಮಾಡ ಬಹುದು). ಆಮೇಲೆ ಹೇಳಿ, ನಿಮ್ಮದು ಯಾವ ಸೀಮೆ ಗಾಂಧಿವಾದಾ?

ಮುಕ್ತಾಯ: ಒಂದು ಸಮಾಜ ಅಂದ್ರೆ, ಬೇಕಾದಷ್ಟು ತತ್ತ್ವ ಇಟ್ಟುಕೊಳ್ಳುವ ಜನ ಇರುತ್ತಾರೆ. ಎಲ್ಲಾರೂ ನಿಮ್ಮ ಮೌಲ್ಯಗಳನ್ನೇ ಇಟ್ಟುಕೊಳ್ಳಲು ಸಾಧ್ಯವಿಲ್ಲ. ಒಬ್ಬ ಮುಖ್ಯಮಂತ್ರಿ ಆಗಿ, ನೀವು ಎಲ್ಲ ತರಹದ ಜನರನ್ನು ಪ್ರತಿನಿಧಿಸಿ. ನೀವು ಕೇವಲ ಕಾಂಗ್ರೆಸ್ ಪಕ್ಷದವರ ಮುಖ್ಯಮಂತ್ರಿ ಅಲ್ಲ. ನಿಮ್ಮ ಪಕ್ಷದ ಬಹು ದೊಡ್ಡ ನಾಯಕ ನೆಹರು ಅವರು ಕೂಡ ತಮ್ಮ ಕೊನೆಗಾಲದಲ್ಲಿ RSS ವಿರುದ್ಧ ಪರಮದ್ವೇಷವನ್ನು ಬಿಟ್ಟು, ಅವರನ್ನು ೧೯೬೩ ಗಣತಂತ್ರ ದಿನದ ಪೆರೇಡ್ನಲ್ಲಿ ಭಾಗವಹಿಸುವಂತೆ ಆಮಂತ್ರಣ ನೀಡಿದ್ದರು ಅನ್ನೋದನ್ನ ಮರೆಯಬೇಡಿ!

ಕನಿಷ್ಠ ಪಕ್ಷ ನಿಮ್ಮ ೨೦೧೫ ಗಾಂಧಿ ಜಯಂತಿ ನಡವಳಿಕೆ ಮುಖ್ಯಮಂತ್ರಿ ಹುದ್ದೆಗೆ ಘನತೆ ತರುವಂತೆ ಇರತ್ತೆ ಎಂದು ಹಾರೈಸೋಣ.

Images from: coastaldigest, mangaloremath.wordpress, corruptcongress.wikia and oppanna

Friday, March 21, 2014

Rise and Fall of Anti Corruption Movement

Here's what happened in India.

Pre 2013:
Congress was winning elections due to ill-informed middle-class and mostly freebie enjoying rural population. In 1994, India's middle class population was just 2.5 crores. Now it is 10 times that. And one thing I observed is that middle class has more or less moved away from Congress. I don't have a single sane friend in my close circle, who vehemently supports Sonia Gandhi's party.

Since most political parties have their own designated votebanks (DMK, ADMK, BSP, SP, RJD etc.), by default middle class, that too in tier 1, 2 and 3 cities were supporting BJP in large numbers. But many were disillusioned with BJP too as those who were imported for quick power, did not stand up the scrutiny in many cases. And BJP is always disliked by those who have lesser connection to true Hindu roots. No matter what, for them BJP is dangerous.

This vacuum was exploited by Kejriwal. He could fool a few middle class disgruntled youth, who were encouraged by revolutions in the middle East, Occupy Wall Street and many other contemporary movements. They saw a messiah in him, even after he blatantly used Anna Hazare, Baba Ramdev and many more to only dump them to achieve his goal to grab power. And the hype continued 24*7 on TV.



Late 2013 and early 2014:

The small success in Dilli was portrayed by media as a great achievement. In reality, AAP had only 0.68% of MLA seats in India. In most countries such parties are not given the space they got in India. Why they got so much space?

2 reasons:
1) They had close media links as it was exposed in "bahut hi krantikaari" video -> http://www.youtube.com/watch?v=3hj6ScbJ3sY

2) Some middle class folks saw their potential to challenge BJP and Congress as a third front.

In Dilli, the situation is worse now. They have no government after Kejri ran out giving excuses and hence earned BhagodaKejri title.
The rapes, the crime, the water mafia, and everything is rampant.
Worse, the much publicized electricity "subsidy" drama has been exposed too. Kejri never left any money to pay for the subsidy.

http://zeenews.india.com/videos/setback-for-aap-delhi-hc-puts-electricity-subsidy-on-hold_27946.html

So in essence AAP and Kejriwal defaulted on ALL his promises to Dilli voters. The long list of u-turns and lies earned the title Kejri-Turn.
If an election is held in Dilli today, a vast majority of those who funded AAP just 4 months back may be reluctant to repeat the funding.

After running away after 49 days:

The 3 cities that had donated most to AAP, seeing hope in them were Dilli, Mumbai and Bengaluru.

Dilli was an utter flop episode. In fact, Sheila's government at least provided some governance and did not run away like Bhagoda Kejri.

In Mumbai the second most contributing city to AAP, he tried to test waters, but the show was bad. It resulted in AAP Chaos and people cursed the drama company.



Then the drama queen went down south to test waters in Bengaluru, the third highest contributing city to AAP.

It was so bad that the next morning's paper had flAAP show as the headline. The road show was cut short miles before the planned finish. Dinner saw only 175 and next day's rally was nowhere near the enthusiasm shown to Anna Hazare's rallies 2 years back at Freedom park. The local people almost fully dumped Kejri and gang with only some North Indian migrants still sticking to sloganeering.



So now what?
Modi wave is clearly predicting an NDA government now. The third, fourth, republic and AAP fronts are all collapsing. Congress is staring at 100 or so seats only. So what's now for Kejri whose political existence is at stake?

The one and only option. Go anti Modi in full force. At least that way he would be in news for 2 more months.

So the 2014 election battle is back to the familiar BJP versus "secularism". This time even within BJP, Modi has overshadowed everyone, sending them to non-striker end.



Another way to showin the same desperate effort of all anti BJP forces trying to dislodge Modi's tsunami, keeping Kejri was a poster boy.



That my friends, is a summary of the rise and fall of anti-corruption movement in India. Now we are back to election time secularism and communalism debate, but the only change this time is... Modi has turned communalism debate in most cases into Development debate. Even Mulayam Singh Yadav and Arvind Kejriwal, with zero development track record, have been forced to talk of development (or talk negatively about Gujarat where development is clearly visible to the local people).

Modi has already won 2 battles.

1) He has emerged as the clear winner within BJP camp. It took him lot of effort.
2) He has forced casteists, communals and even anarchists to talk of development topic. In fact, Modi's clear emergence as leader has already secured NDA 20+ allies before the election itself! That's comparable to Vajpayee's ally strength at the peak of NDA :)

Now the third and the last step in his 2014 battle would be to demolish the pretentious anti-corruption squad and their sponsoring corrupt Congress team by big margin. Let's hope he does!

 {Credit to pictures - social media}

Wednesday, January 15, 2014

Why Would I Hesitate To Support AAP?

Today, I was discussing with a soft-spoken friend. The topic was the most current hot topic now-a-days. It is nothing but the English media hype for a relatively insignificant political entity like AAP, that has mere 0.68% of assembly seats in India.

And he gave some really good pointers. From that discussion, here are five category of questions to anyone who supports AAP or considering a support.

1) Arvind Kejriwal and some key AAP leaders have connections to foreign funding, via avenues like Ford Foundation. And Ford does not have a good image in India. Why do they hide or downplay their Ford funding?
Read the most reputed teacher, Prof. Vaidyanathan questioning: Is India safe–What is Ford Foundation

If you want a leftist ask the same question, here is Arundhati Roy stating: "the main reason why I am is so skeptical of Anna’s movement (now AAP avatar) is because it was a ‘copy book of the World Bank agenda’.
And don't miss this. It might sound a bit like conspiracy theory, but there are points to ponder. CIA’s Trojan Horse enters the Heart of India.
And remember the noise about NGOs to be kept out of Janlokpal ambit?

2) Fighting corruption is a noble cause. But at the expense of compromising on naxalism, jihadi threat in Jammu and Kashmir, flirting with communalism, to name a few. If you want national space, you need to be clear on contentious national issues.
Why disrespecting a court decision on Batla encounter?
Why soft on maoist violence?
Why soft on Congress CM's corruptions?
And many more relevant national issues. 
Read: 25 Questions to Arvind Kejriwal and his Fan Boys
Similarly, there is another set of 10 very direct and clear questions to Aam Aadmi Party supporters. Most have no answers for these critical national interest items.

A little introspection for AAP supporters
Credit to the original creator of the 10 set questions' image. I don't know who created it, but it is fabulous thought provoking work.
Now the maoist sympathizing segment forms part of various AAP advisory committees.
Aam Aadmi Party and the potential implications for national security.
How could anyone support Prashant Bhushan, who is openly anti Indian army, talks softly on Jihadi terror and openly supporting separatists who want to break India? Isn't his statements exact replica of Pakistani and ISI's lingo across the international fora?
"There should be a referendum on whether people want AFSPA to continue in the valley or not"
The associations of Kejriwal, the past and present, give no confidence to an Indian who believes in integrity and soverignty of India.
Statements aside, his associations tell us much more.
 Another dubious association of Kejriwal
3) Have you ever wondered why Kejriwal's corruption fighting ideas are fundamentally flawed?
Here is some food for thought.
Kejriwal’s slogan of ‘Corruption Hatao’ is in many ways not very different from what Indira Gandhi said ‘Garibi Hatao’. Both are populist slogans. Kejriwal’s ideas like Swaraj and Lokpal are fundamentally flawed.
Kejriwal & Aam Aadmi Party have made a push for Economic Policy that we left behind in 1991. i.e. Policy of Subsidies.
They offer no fresh, meaningful, productive idea. They have none, can offer none. They have Zero Experience of Governance. They stand to lose nothing. Only India stands to lose because of such Worms & Germs.
Arvind Kejriwal's methods are so medieval.
For instance, the attractive sounding schemes like “junta darbar”, which uncannily resembles the erstwhile kings’ modus operandi in the role of “dispenser of justice” through their diwan-e-aam darbars. Compare them with 21st century methods of Narendra Modi, which work.. actually work very well!
Public grievance address system: Medieval mode versus 21st century approach
4) Coming to pretending or misleading people.. Why does Kejriwal do it so often?
Didn't he know that center has to approve Janlokpal bill? If yes, why mislead Dilli?
Anna's decision becomes "my" decision!
And let's also revisit the prior blog entry in this same site.
How can anyone tolerate a party that flip-flops so quickly, even shaming chameleons?
U turns of Arvind. A complete compilation.
5) Why does AAP indulge in Congress-BJP bhai bhai nonsense? Now that it has formed a government in Dilli with Congress support, popularly known as AAPCON govt, this bhai bhai claim sounds so silly.
24 hour rhetoric of “all parties are equally corrupt” (because of their vested interests and which directly benefits Congress). 
Congress and BJP looted us for 65 years…really ?
In fact whom was Yogendra Yadav mentoring around 2009 election?
How did voters who had vitriolic hatred for the Congress suddenly agree to support Kejriwal’s tie up with that party? Simple. the entire operation is focused on stopping Modi's march.
And if Narendra Modi is removed, India will be joined in anarchy. You can write off this nation for a whole generation. 
Kejriwal has been exposed on TV screens, unable to justify some of his corrupt and dubious party members.
So much for Congress-BJP bhai bhai!
And the newest entrants into AAP have dubious credentials and corruption baggage.
Be it Bihar's Singh history sheeter rowdy Kundan Singh or Tamil Nadu's Christina Samy
Coming to clean politics, Over Rs.24,00,000 of expenses were under-reported by Kejriwal's AAP from their pre-election musical concert. Are they any different from the people they snub?
This is shown in the Order passed by the Election Officer on the discrepancies in booking expenses incurred by AAP on musical concert.
Summary:
Finally, there is a clear 10 mantra collection, called as NaMo Mantras in here. When preferring a party in 2014 election, keep these 10 mantras in mind. Even though that presentation is clearly pro Narendra Modi and BJP, you can decide in favour of anyone you want. But your nation's future at stake. Make a judicious and well thought out choice!

If you still need to think, read through or see/hear, all the links provided above. For a person with "Nation First" intention, there will be ample clarity after going through them.

Good luck!

Monday, August 1, 2011

Why Twitter Screamed "Sack Sheila"?

Twitter was abuzz recently with #SackSheila calls. Of course, you wouldn't see any major media house going after the CM of Delhi, like it goes after a few other CMs of India.

Did you wonder why media, particularly the TV section, shields Sheila Dikshit, even after Shunglu report, Lokayukta hits and a whole lot of administrative failures over the past decade? By any chance, is it being in the 'good books' of the all powerful dynasty?
Sheila Dikshit with Rahul Gandhi. {Image: Paisawala.com}

Browsing through a few hundred tweets, I found the salient pieces of information shared by Twitter users. Go through them, and the links of blogs or newspaper reports with them, to get a fair idea of why #SackSheila was such a big buzz on social networks recently. Since it was India's topmost trending topic, there were literally 1000s of tweets, so my presentation below is only a microcosm of them, in no particular order.
  1. Let's start with Lokayukta and Corruption Charges part. Delhi Lokayukta (Ombudsman) asked the President of India to pull up Sheila Dikshit. By any standard of indictment, that must have been a huge deal. But did the President listen? No way..If you are an expert in getting into the 'good books' of the dynasty, President of India will give you a clean chit herself. It did happen in this case for sure.
  2. Do you know that even an ordinary minister of Congress CM, Sheila Dikshit, has guts to hit back at a Lokayukta
  3. Delhi Lokayukta Justice Manmohan Sarin {Image: facenfacts}
    Many screamed, Dear Mrs. Pratibha Patil, why not act firmly on Lokayukta's plea?
  4. Sheila Dixit alleged to be responsible for Rs.200 crore power privatization scam from 2002-03. Forgotten now?
  5. "Delhi case different from Karnataka, says Sheila".  Why? Is Delhi Lokayukta a second class Lokayukta compared to Karnataka's?
  6. Let's check the crime in Delhi part: Delhi has highest rate of crime against women 27.6 compared to national avg 14.1 per 100,000. If one goes through National Crime bureau's record website, there's a clear indication that Delhi is probably the worst, if not THE worst among 35 major cities of India, when it comes to crime against women.
  7. Annual increase in rape cases in Delhi since 2001 is 18%. This is from Delhi Police's official figures on their website. How much more pathetic this administration can be?
  8. Why do thugs in The Capital City feel they cant do whatever and still be free? One shameful example was Three rape in moving car for six hours!
  9. Sheila said 'One should not be adventurous' when journalist Soumya was murdered in Delhi. What a terrific advice to women, that too to a journalist! 
  10. Not one but two abduction attempts in Delhi/NCR the same day? Case 1 & Case 2
  11. Sheila Dixit gave parole to Jessica Lall murderer Manu Sharma despite Home Ministry advice not to do so.  
  12. Police assaulted on sleeping men, women & kids at Ramlila grounds during Baba Ramdev fast episode. Even though the decision might be from UPA government, the way Sheila Dikshit handled the situation was deplorable.
  13. Now let's focus on the all important mega corruption of Commonwealth Games (CWG): Commonwealth Games scandal was India's worst in sports history.  V.K. Shunglu report squarely blamed the Delhi CM. But, not just her, even the media cleanly pushed it below the carpet. Dikshit madam went to the extent of 'trashing' it !!
  14. Here is the power of Indian media. Four months after Shunglu report, protests, arrests, now Sheila is "clean" :)
  15. Sheila Dikshit, Sonia Gandhi and Congress used Kalmadi
    Suresh and Sheila..Let's get CWG "done" together! {Source: Hindu}
    & then snubbed him after CWG scam. But later Kalmadi hit back! Read both sides of the story and you will know which side is weaker. Some feel that unfortunately only a smaller player in CWG scam went to Tihar jail, while the other roaming free. Worse.. Kalmadi now has 'dementia' which means, his words won't be credible anymore!
  16. Kalmadi was not innocent by any means. But he was made the only scapegoat by CBI, apparently protecting Sheila Dikshit.
  17. Do you recall how Patriotism was "re-defined" by Sheila Dikshit, in the corruption context?  
  18. Looking back at "CWG Scam: We will come out clean" statement, we know exactly what she meant, don't we?
  19. Explain the delay in auditing Games: Shunglu to CAG -- Which essentially could mean a coverup right from beginning of Commonwealth Games.
  20. Sheila Dikshit on Shunglu report: 24th Mar 2011, she said "No Idea"by 29th Mar, she was read to say it was "Self Contradictory".  Valuable tricks to learn as to how to trash a meticulous report showing glaring failures of a CM!
  21. Now to nepotism charges: Have you read this about Sheila's relatives? Rajeev Sreenivasan's blog tells a lot more.  
  22. Mushrooming dynasty, was another angle Twitter users highlighted. It's not just bringing kids to politics, but what happens after that (see Kanchan's blog linked below).
  23. How about security and anti-terrorism track record? Delhi continuously hit by terror attacks - 22 Dec 2000, 13 Dec 2001, 29 Oct 2005 and 13 Sept 2008. All during Sheila Dikshit's CMship!
  24. Delhi 2005 terror attack, 62 dead. Dappened during Deepavali time. Pahranganj, Govindpuri, Sarojini Nagar. Any chief planner(s) punished?
  25. September 13, 2008 Delhi blast Victims still wait for justice. Sheila remembers to forget and media forgets to remember this.
  26. Afzal Guru, the chief perpetrator of the 2001 attack on the temple of Indian democracy, the parliament, was shielded quoting some votebankish, 'sensitive nature of case' excuse :(
  27. Now to some healthcare and public safety mega faults: Integrated Government Health Scheme cost us 775 kids. Nipping out next generation in the bud. 
  28. Do read Kanchan Gupta's blog on how Sheila Dikshit & her MP son, shamefully washed hands off 66 deaths.
  29. This March 2011 report indicates crime rate still on the rise in Delhi. How many terms this CM had to fix the crime in Delhi?
  30. Delhi Buses are considered major killing machines. Govt of Delhi cant do anything about it. Recent death - 8th May.
  31. While Delhi Bus accidents are more of a normalcy, Delhi also saw Metro accidents. Here's a list
  32. In 2009, seven pregnant women and 882 children enrolled with the ICDS died. Year after year, the same sad story of poor administration costing lives.
  33. Commonwealth Games Scam is methodically kept away from Delhi CM, by most media houses. India Against Corruption's Arvind Khejriwal cites that and appeals to India. Sheila's name must figure prominantly in that based on Shunglu report.
  34. To avoid embarrassment during CWG, Delhi Blueline was off road. Sheila cant fix problem, instead evades! How many more terms does she need to fix these killer buses?
I would stop here. If you want more, just search Twitter archives for #SackSheila and you can browse through literally 1000s of tweets from across India and Indians abroad. After this snapshot of a bigger picture painted on Twitter by public, isn't it time for big name media houses to sing.. #SackSheila ?

Would they? Your guess is as good as mine.

Did it get too *hot*? Enjoy a spoof..
"My name is Sheila.. Sheila ki jawani"